ಸಿಖ್ ಕ್ರಾಂತಿ

300.00

ಸಿಖ್ ಕ್ರಾಂತಿ

ಮಾನವ ಘನತೆಯನ್ನು ತಮ್ಮದಾಗಿಸಿಕೊಳ್ಳಲು ಭಾರತದ ಮೂಲನಿವಾಸಿ ಜನರ ಸಂಘರ್ಷಗಳನ್ನು ಬ್ರಾಹ್ಮಣರು ಮತ್ತು ಮೊಘಲ್ ಕುಲೀನರು ನಡೆಸಿದ ದಾಳಿಗಳ ಕುರಿತು ಹಾಗೂ ಜಾತಿಪದ್ದತಿ, ವೈದಿಕಶಾಹಿಯನ್ನು ಎದುರಿಸಿ ಸಿಖ್ ಧರ್ಮ ಹುಟ್ಟಿದ ಸಮಗ್ರ ಚರಿತ್ರೆ ಕಟ್ಟಿಕೊಡುವ ಪುಸ್ತಕ ಸಿಖ್ ಕ್ರಾಂತಿ. ಪೀಟರ್ ಫ್ರೆಡ್ರಿಕ್ ಮತ್ತು ಭಜನ್ ಸಿಂಘ್‌ರವರು ಬರೆದ Captivating the Simple Hearted ಪುಸ್ತಕವನ್ನು ರೀಟಾ ರೀನಿಯವರು ಕನ್ನಡಕ್ಕೆ ಅನುವಾದಿಸಿದ್ದಾರೆ.

ಬೆಲೆ: 300 ರೂಗಳು (ಅಂಚೆ ವೆಚ್ಚ ಸೇರಿ)

Reviews

There are no reviews yet.

Be the first to review “ಸಿಖ್ ಕ್ರಾಂತಿ”

Your email address will not be published. Required fields are marked *