ಪಿ ಲಂಕೇಶ್‌ರವರ ಆತ್ಮಕಥನ

380.00

ಪಿ ಲಂಕೇಶ್‌ರವರ ಆತ್ಮಕಥನ
ಹುಳಿ ಮಾವಿನ ಮರ ಪುಸ್ತಕ ನೂತನ ಮುದ್ರಣವಾಗಿದೆ.

ಕವಿ, ನಾಟಕಕಾರ, ವಿಮರ್ಶಕ, ಪತ್ರಕರ್ತ, ಕತೆಗಾರ, ನಿರ್ದೇಶಕ ಹಾಗೂ ತಲೆಮಾರುಗಳನ್ನು ಪ್ರಭಾವಿಸಿದ ಕನ್ನಡ ನಾಡಿನ ಪ್ರತಿಭೆ ಪಿ.ಲಂಕೇಶ್‌ರವರ ಆತ್ಮಕಥನ ಹುಳಿ ಮಾವಿನ ಮರ 7ನೇ ಮುದ್ರಣ ಕಾಣುತ್ತಿದೆ. ಇಂದಿರಾ ಲಂಕೇಶ್ ಪ್ರಕಾಶನ ಹೊಸದಾಗಿ ಪ್ರಕಟಿಸುತ್ತಿದೆ. ಈ ಅಪರೂಪದ ಪುಸ್ತಕ ನಿಮ್ಮ ಮನೆಯಲ್ಲಿರಲಿ.

ಬೆಲೆ: 380 ರೂ (ಅಂಚೆ ವೆಚ್ಚ ಸೇರಿ)

Reviews

There are no reviews yet.

Be the first to review “ಪಿ ಲಂಕೇಶ್‌ರವರ ಆತ್ಮಕಥನ”

Your email address will not be published. Required fields are marked *