‘ಕ್ಯಾಮರಾ v/s ಕುವೆಂಪು’: ಅಪರೂಪದ ಫೋಟೊಗಳ ಚಿತ್ರಸಂಪುಟ

750.00

‘ಕ್ಯಾಮರಾ v/s ಕುವೆಂಪು’: ಅಪರೂಪದ ಫೋಟೊಗಳ ಚಿತ್ರಸಂಪುಟ

ರಾಷ್ಟ್ರಕವಿ ಕುವೆಂಪು ಅವರ ಅಪರೂಪದ ಫೋಟೋಗಳನ್ನು ದಾಖಲಿಸಿರುವ ಕೃತಿ- ‘ಕ್ಯಾಮರಾ v/s ಕುವೆಂಪು’. 1989ರ ಅವಧಿಯಲ್ಲಿ ಸೆರೆಹಿಡಿದಿರುವ ಫೋಟೋಗಳ ಮೂಲಕ ಖ್ಯಾತ ಛಾಯಾಚಿತ್ರಗಾರರಾದ ಕೃಪಾಕರ- ಸೇನಾನಿಯವರು ರಸ- ಋಷಿಯ ದರ್ಶನ ಮಾಡಿಸಿದ್ದಾರೆ. ಜೊತೆಗೆ ಸ್ವಾರಸ್ಯಕರ ವಿವರಣೆಗಳನ್ನು ಚುಟುಕಾಗಿ ನೀಡಿದ್ದಾರೆ. ಕುವೆಂಪು ಅವರ ಕಾವ್ಯ, ಮಹಾಕಾವ್ಯ, ಕಾದಂಬರಿಗಳಂತೆಯೇ ಇಲ್ಲಿನ ಫೋಟೋಗಳು ಅಪರೂಪದ ಭಾವಗಳನ್ನು ಸ್ಫುರಿಸುತ್ತಿವೆ. ಸಂಗ್ರಹಯೋಗ್ಯ ಕೃತಿಯನ್ನು ನಿಮ್ಮದಾಗಿಸಿಕೊಳ್ಳಿ.

ಬೆಲೆ: 750 ರೂ (ಅಂಚೆ ವೆಚ್ಚ ಉಚಿತ)

Reviews

There are no reviews yet.

Be the first to review “‘ಕ್ಯಾಮರಾ v/s ಕುವೆಂಪು’: ಅಪರೂಪದ ಫೋಟೊಗಳ ಚಿತ್ರಸಂಪುಟ”

Your email address will not be published. Required fields are marked *