ಕ್ಯಾಸ್ಟ್ ಕೆಮಿಸ್ಟ್ರಿ
₹350.00
ಕ್ಯಾಸ್ಟ್ ಕೆಮಿಸ್ಟ್ರಿ
ಸಾಮಾಜಿಕ ಒಡನಾಟದಿಂದ ದಕ್ಕಿದ ಅನುಭವದಿಂದ ಜಾತಿ ಪದ್ದತಿ ಕುರಿತು ಸಮಾಜಶಾಸ್ತ್ರೀಯ ವಿಶ್ಲೇಷಣಾ ಕ್ರಮದಲ್ಲಿ ಡಾ.ಸಿ.ಜಿ ಲಕ್ಷ್ಮೀಪತಿಯವರು ಬರೆದ ಜಾತಿ ಸಂಕಥನಗಳ ನಿರೂಪಣೆಯೆ ಕ್ಯಾಸ್ಟ್ ಕೆಮಿಸ್ಟ್ರಿ ಪುಸ್ತಕ. ಜಾತಿ ಸುತ್ತಲಿನ ಚರ್ಚೆ ಕುರಿತು ಚಿಂತನೆಗೆ ಹಚ್ಚುವ 29 ಲೇಖನಗಳನ್ನೊಳಗೊಂಡ ಈ ಪುಸ್ತಕ ಓದಿ ಮತ್ತು ಚರ್ಚಿಸಿ.
ಬೆಲೆ: 350 ರೂಗಳು (ಅಂಚೆ ವೆಚ್ಚ ಸೇರಿ)
Reviews
There are no reviews yet.