ಎಲ್ಲರ ಅಂಬೇಡ್ಕರ್
₹100.00
ನೂತನ ಪುಸ್ತಕ ಎಲ್ಲರ ಅಂಬೇಡ್ಕರ್
ಅಂಬೇಡ್ಕರ್ ಕೇವಲ ಅಸ್ಪೃಶ್ಯರಿಗಾಗಿ ಹೋರಾಡಲಿಲ್ಲ. ಬದಲಿಗೆ ಮಹಿಳೆಯರಿಂದ ಹಿಡಿದು ಕಾರ್ಮಿಕರವರೆಗೆ, ದೇಶದ ಸಮಸ್ತ ದೇಶವಾಸಿಗಳ ಅಭ್ಯುದಯಕ್ಕಾಗಿ ಜೀವ ಸವೆಸಿದವರು. ಈ ಬಗ್ಗೆ ಅಂಕಿ ಸಂಖ್ಯೆಗಳ ಜೊತೆಗೆ ಮಾಹಿತಿಪೂರ್ಣವಾಗಿ ಬಾಬಾಸಾಹೇಬ್ ಡಾ.ಅಂಬೇಡ್ಕರ್ ಅರಿವಿನ ಕಥನ ತಿಳಿಸುವ ಎಲ್ಲರ ಅಂಬೇಡ್ಕರ್ ಎಂಬ ನೂತನ ಪುಸ್ತಕವನ್ನು ಪ್ರೊ.ಎಚ್.ಟಿ ಪೋತೆಯವರು ರಚಿಸಿದ್ದಾರೆ. ಈಗಲೇ ಓದಿ ಮತ್ತು ಓದಿಸಿ.
ಬೆಲೆ: 120 ರೂ (ಅಂಚೆ ವೆಚ್ಚ ಸೇರಿ)
ಪುಸ್ತಕ ಕೊಳ್ಳಲು ಈ ಲಿಂಕ್ ಬಳಸಿ





Reviews
There are no reviews yet.