ತಿಳಿದು ತಿನ್ನೋಣ ಬನ್ನಿ
₹150.00
ತಿಳಿದು ತಿನ್ನೋಣ ಬನ್ನಿ
ನಾವು ತಿನ್ನುತ್ತಿರುವ ಆಹಾರ ನಮ್ಮ ಆರೋಗ್ಯಕ್ಕೆ ಸಹಕಾರಿಯಾಗಿದೆಯೇ? ಹಾಗಿದ್ದರೆ ಏಕೆ ಅರ್ಧದಷ್ಟು ಜನರು ಸಕ್ಕರೆ ಕಾಯಿಲೆಗೆ ತುತ್ತಾಗುತ್ತಿದ್ದಾರೆ? ಇದಕ್ಕೆ ಪರಿಹಾರವೇನು ಮತ್ತು ನಾವು ತಿನ್ನಬೇಕಾದ ಆಹಾರಗಳಾವುವು ಎಂಬುದರ ಕುರಿತ ಪುಸ್ತಕ ಸಿರಿಧಾನ್ಯಗಳ ಮಹತ್ವ ಅರಿತು ತಿಳಿದು ತಿನ್ನೋಣ ಬನ್ನಿ ಓದಿ. ಡಾ.ಖಾದರ್, ಡಾ.ವಸುಂಧರ ಭೂಪತಿ ಸೇರಿದಂತೆ ಇನ್ನಿತರ ವೈದ್ಯರ ಅಭಿಪ್ರಾಯಗಳನ್ನು ಇಲ್ಲಿ ದಾಖಲಿಸಲಾಗಿದೆ.
ಬೆಲೆ: 170 ರೂ (ಅಂಚೆ ವೆಚ್ಚ ಸೇರಿ)
Reviews
There are no reviews yet.