ಪ್ರಸ್ತಾವನೆ ಸಂವಿಧಾನ ಓದಿಗೊಂದು ಕೈದೀವಿಗೆ

50.00

ಪ್ರಸ್ತಾವನೆ ಸಂವಿಧಾನ ಓದಿಗೊಂದು ಕೈದೀವಿಗೆ

ಭಾರತದ ಸಂವಿಧಾನವು ನಮ್ಮ ದೇಶವು ಹೇಗೆ, ಯಾವ ಆಧಾರದಲ್ಲಿ ನಡೆಯಬೇಕು ಎಂದು ನಿರ್ದೇಶಿಸುವ ಮಹಾನ್ ಗ್ರಂಥವಾಗಿದೆ. ಆ ಸಂವಿಧಾನದ ‘ಪ್ರಸ್ತಾವನೆ’ಯನ್ನು ಇಡೀ ಪುಸ್ತಕದ ಆತ್ಮ ಎಂದು ಕರೆಯಲಾಗುತ್ತದೆ. ಪ್ರಸ್ತಾವನೆ ಏನು ಹೇಳುತ್ತದೆ ಎಂಬುದನ್ನು ಭಾಷಾ ವಿಜ್ಞಾನಿಗಳು, ಸಂವಿಧಾನ ಚಿಂತಕರೂ ಆದ ಪ್ರೊ.ಎಂ ಅಬ್ದುಲ್ ರೆಹಮಾನ್ ಪಾಷರವರು ಈ ಕೃತಿಯಲ್ಲಿ ವಿಶ್ಲೇಷಿಸಿದ್ದಾರೆ. ಸಂವಿಧಾನ ಓದಿಗೊಂದು ಕೈದೀವಿಗೆಯನ್ನು ನಿಮ್ಮದಾಗಿಸಿಕೊಳ್ಳಿ.
ಬೆಲೆ:  50

 

Reviews

There are no reviews yet.

Be the first to review “ಪ್ರಸ್ತಾವನೆ ಸಂವಿಧಾನ ಓದಿಗೊಂದು ಕೈದೀವಿಗೆ”

Your email address will not be published. Required fields are marked *