ಡಿಸೆಂಬರ್ 13 ಭಾರತೀಯ ಪಾರ್ಲಿಮೆಂಟಿನ ಮೇಲೆ ದಾಳಿ ಎಂಬ ವಿಚಿತ್ರ ಪ್ರಕರಣ

150.00

ಡಿಸೆಂಬರ್ 13
ಭಾರತೀಯ ಪಾರ್ಲಿಮೆಂಟಿನ ಮೇಲೆ ದಾಳಿ ಎಂಬ ವಿಚಿತ್ರ ಪ್ರಕರಣ

ಸಂಸತ್ ಭವನದ ಮೇಲಿನ ದಾಳಿ ಕುರಿತು ಚಿಂತಕರು ಹೋರಾಟಗಾರರು ಎತ್ತಿರುವ ಪ್ರಶ್ನೆಗಳ ಕುರಿತ ಪುಸ್ತಕ ಡಿಸೆಂಬರ್ 13. ಅರುಂಧತಿ ರಾಯ್ ಸೇರಿದಂತ ಇತರ ಹಲವು ಪತ್ರಕರ್ತರ ಮಹತ್ವದ ಲೇಖನಗಳಿವೆ. ಲೇಖಕಿ ಸುಕನ್ಯಾ ಕನಾರಳ್ಳಿಯವರು ಅನುವಾದಿಸಿ ಸಂಪಾದಿಸಿದ್ದಾರೆ. ಪುಸ್ತಕ ಕೊಳ್ಳಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಬೆಲೆ: 170 ರೂ ( ಅಂಚೆ ವೆಚ್ಚ ಸೇರಿ)

Reviews

There are no reviews yet.

Be the first to review “ಡಿಸೆಂಬರ್ 13 ಭಾರತೀಯ ಪಾರ್ಲಿಮೆಂಟಿನ ಮೇಲೆ ದಾಳಿ ಎಂಬ ವಿಚಿತ್ರ ಪ್ರಕರಣ”

Your email address will not be published. Required fields are marked *