“ಶತಮಾನದ ಶಾಂತವೇರಿ ಸಮಾಜವಾದದ ಸಹ್ಯಾದ್ರಿ”

180.00

“ಶತಮಾನದ ಶಾಂತವೇರಿ ಸಮಾಜವಾದದ ಸಹ್ಯಾದ್ರಿ”

ಸಮಾಜವಾದಿ ಹೋರಾಟಗಾರ, ಉಳುವವನೆ ನೆಲದೊಡೆಯ ಎಂಬ ಕಾನೂನು ಬರುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ಮುತ್ಸದ್ದಿ ರಾಜಕಾರಣಿ ಶಾಂತವೇರಿ ಗೋಪಾಲಗೌಡರ ಕುರಿತ ಮಹತ್ವದ ಲೇಖನಗಳ ಸಂಗ್ರಹವೇ “ಶತಮಾನದ ಶಾಂತವೇರಿ ಸಮಾಜವಾದದ ಸಹ್ಯಾದ್ರಿ” ಪುಸ್ತಕವಾಗಿದೆ. ಕಿಗ್ಗಾ ರಾಜಶೇಖರ್‌ರವರು ಸಂಪಾದಿಸಿರುವ ಪುಸ್ತಕವನ್ನು ಯುವ ತಲೆಮಾರು ತಪ್ಪದೇ ಓದಬೇಕಿದೆ.

ಬೆಲೆ 200 ರೂ ( ಅಂಚೆ ವೆಚ್ಚ ಸೇರಿ)

Reviews

There are no reviews yet.

Be the first to review ““ಶತಮಾನದ ಶಾಂತವೇರಿ ಸಮಾಜವಾದದ ಸಹ್ಯಾದ್ರಿ””

Your email address will not be published. Required fields are marked *